ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಅಂಬೇಡ್ಕರ್ ಕಾಲೋನಿ ಶಿರವಾಳ, 75 ನೇ ಗಣರಾಜ್ಯೋತ್ಸ

Subscribers:
15,300
Published on ● Video Link: https://www.youtube.com/watch?v=wVSxcT8oRm8



Category:
Show
Duration: 3:01
0 views
0


ಶಹಾಪುರ: ಅಂಬೇಡ್ಕರ್ ಕಾಲೋನಿ ಶಿರವಾಳ ಗ್ರಾಮದಲ್ಲಿ ಇಂದು 75 ನೇ ಗಣರಾಜ್ಯೋತ್ಸ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಮಲ್ಲಪ್ಪ ಮ್ಯಾಗೇರಿ ಯವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಎಸ್.ಡಿ.ಎಂ.ಸಿ ಉಪಾಧ್ಯಕ್ಷ, ಸದಸ್ಯರು, ಭೀಮ ಆರ್ಮಿ ತಾಲೂಕ ಅಧ್ಯಕ್ಷ , ಶಿಕ್ಷಣ ಪ್ರೇಮಿಗಳು, ಭೂ ದಾನಿಗಳು, ಅಂಗನವಾಡಿ ಕಾರ್ಯ ಕರ್ತೆಯರು, ಬಿಸಿ ಊಟದ ಸಿಬ್ಬಂದಿಗಳು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕರಾದ ಜುಬೇದಾ ಬೇಗಂ ರವರು ಕಾರ್ಯಕ್ರಮದ ನಿರೂಪಣೆ ಮಾಡಿದರು. ಶಾರದಾ ಶಿಕ್ಷಕರು ಸ್ವಾಗತ ಭಾಷಣ ಮಾಡಿದರು. ಜಯಶ್ರೀ ಶಿಕ್ಷಕರು ಗಣರಾಜ್ಯೋತ್ಸವದ ಕುರಿತು ಭಾಷಣ ಮಾಡಿದರು. ಕು. ಮಹಾದೇವಿ ಅತಿಥಿ ಶಿಕ್ಷಕರು
ವಂದಿಸಿದರು ಹಾಗೂ ಮಕ್ಕಳಿಂದ ಭಾಷಣ, ಹಾಡು, ಸಾಂಸ್ಕೃತಿಕ, ಕಾರ್ಯಕ್ರಮ ಮೂಡಿಬಂದವು, ಪಾಲಕರು ಹರ್ಷ ವ್ಯಕ್ತಪಡಿಸಿದರು.

ವರದಿ ರಾಜಶೇಖರ ಮಾಲಿ ಪಾಟೀಲ್ R5 ನ್ಯೂಸ್ ಕನ್ನಡ ಶಹಾಪುರ
#kannadanews #news #karnatakanews #kannadanewschannel
#sirimusic #yugma #KannadaNewTrailers #kannadamovies
#newkannadasongs2023 #KannadaNewMoviesF#r5news #kannadanews #news #karnatakanews #kannadanewschannel
#sirimusic #yugma #KannadaNewTrailers #kannadamovies
#newkannadasongs2023 #KannadaNewMoviesFull #kannadanewsongs2023
#KannadaNewVideoSongsHD #yugmakannadamovie#suddiexpress #news #tv9 #tv9kannada #tv9marathilive #tv9marathi #dsk #kannadalivenews #kannadanews #kannadalatestnews #kannadanewslive #stars #starsuvarna #starsuvarnatvshowull #kannadanewsongs2023
#KannadaNewVideoSongsHD #yugmakannadamovie#suddiexpress #news #tv9 #tv9kannada #tv9marathilive #tv9marathi #dsk #kannadalivenews #kannadanews #kannadalatestnews #kannadanewslive #stars #starsuvarna #starsuvarnatvshow#SalaarThirdSingle #SalaarCeaseFire #DarlingPrabhas #PrashanthNeel #Prithviraj #Hombale #VijayKiragandur #Shrutihaasan #RaviBasrur #SalaarTheSaga #Rebellioniscoming #SalaarThirdSong #Prabas #RebelStarPrabas #RebelStarPrabhas #HombaleFilms #Geleya #GeleyaSong #GeleyaVideoSong
Shorts remixing this#trending #viral #instagram #love #explorepage #explore #instagood #fashion #follow #tiktok #like #likeforlikes #followforfollowback #photography #india #trend #instadaily #memes #music #style #trendingnow #reels #foryou #likes #photooftheday #model #beautiful #bollywood #bhfyp #insta#viralvideos #fyp #viralpost #beauty #kerala #picoftheday #dance #art #cute #mumbai #funny #onlineshopping #foryoupage #comment #fashionblogger #youtube #meme #trendy #nature #followme #lifestyle #tamil #life #photoshoot #reelsinstagram #new #motivation #funnymemes #instafashion #share#like #subscribe #comment #video #gaming #spotting #vlog #pranks #scareprank #makeup #tutorial #youtuber #comedyshortsgamer #ksi #guitar #freetutorial #livestream #streaming #channel #uploads #social #episode #episodes #serie #movie #documentary #views #likes #subscribers #goal#newmusic #likeforlikes #followforfollowback #photography #fortnite #funny #meme #m #applemusic #s #rapper #fashion #podcast #producer #game #a #twitter #xbox #playstation #itunes #likes #vlog #sub #trap #streamer #live #o #games #youtube #youtuber #instagram #music #love #spotify #tiktok #follow #like #explorepage #youtubers #youtubechannel #gaming #twitch #video #instagood #hiphop #memes #viral #subscribe #gamer #rap #facebook #explore #ps #art #soundcloud #k #artist #trending#youtube #youtubegaming #youtubemusic #youtubeindia #youtubekids #youtuberindonesia #youtubeitalia #youtubeuse #youtubegamer #youtubelife #youtubesubscribers #youtubersbrasil #youtubebrasil #youtubelive #youtubecommunity #youtubeblogger #youtubecreator #youtuberewind #youtuberp #youtubevlogger #youtubepremium#million #ksiolajidebt #newvideo #follow #logang #socialmediaupdates #funny #youtubeboxing #youtubevideo #indianyoutubers #meme #socialmediamarketing #elvishyadav #cultura #igtv #digitalmarketingupdates #yt #youtubeindianews #flyingbeast #tiktok #youtubetips #teatrosampa #actress #actor #atriz #ator #windows #culturasp #newyoutuber #artesp#newschannel #news #mm #breakingnews #tv #newsupdate #media #pakistan #latestnews #newstoday #tvchannel #india #tvnews #journalist #topstory #internationalchannel #topnews #latestpakistaninews #todaybulletin #t #newsalert #july #instagram #trending #channel #womensworldcup #iccawards #newsreporter #politics #journalism#newschannel #news #mm #breakingnews #tv #newsupdate #media #pakistan #latestnews #newstoday #tvchannel #india #tvnews #journalist #topstory #internationalchannel #topnews #latestpakistaninews #todaybulletin #t #newsalert #july #instagram #trending #channel #womensworldcup #iccawards #newsreporter #politics #journalism#newschannel #news #mm #breakingnews #tv #newsupdate #media #pakistan #latestnews #newstoday #tvchannel




Other Videos By Vijayashakti News


2024-01-31ಸಾರಾಂಶ ಚಿತ್ರದ ಸಹಾಯಕ ನಟಿ ಚಿತ್ರದ ಬಗ್ಗೆ ಹೇಳಿದಾದ್ರು ಏನು 🤔......
2024-01-31ಸಾರಾಂಶ ಚಿತ್ರದ ನಾಯಕ ಹಾಗೂ ನಿರ್ದೇಶಕ ಚಿತ್ರದ ಬಗ್ಗೆ ಏನ್ ಹೇಳಿದ್ರು......
2024-01-29ಪ್ರತಿಯೊಂದು ಸವಾಲುಗಳಿಗೆ ನಾನು ಸವಾಲೊಡ್ಡುತ್ತೇನೆ.......
2024-01-29ಕಲ್ಯಾಣ ಕರ್ನಾಟಕದ ಕೇಂದ್ರ ಬಿಂದು ಕಲಬುರ್ಗಿಯಲ್ಲಿ ಬಿಜೆಪಿ ರಾಜ್ಯ ಅಧ್ಯಕ್ಷರ ಮಿಂಚಿನ ಸಂಚಾರ
2024-01-29ಅಯೋಧ್ಯೆಯಲ್ಲಿ ನಡೆದ ರಾಮಲಲಾ ಪ್ರಾಣಪ್ರತಿಷ್ಠಾ ಕಾರ್ಯಕ್ರಮವು ದೇಶದ ಕೋಟ್ಯಂತರ ಜನರನ್ನು ಬೆಸೆದಿದೆ. ಮಂದಿರ ಲೋಕಾರ್ಪಣೆಯ
2024-01-28ಕಲಬುರ್ಗಿ ಸುದ್ದಿ, ನಗರದ HKES ಕಾರ್ಯಕ್ರಮದಲ್ಲಿ SAC ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ..............
2024-01-26ಸುರಿವ ಮಳೆಯಲ್ಲೂ ದೇಶ ಭಕ್ತಿ ITS POWER OF INDIAN ARMY
2024-01-26YUGMA KANNAD MOVIE PROMOTION
2024-01-26YUGMA KANNADA MOVIE PROMOTION #moviereview #movie #kgf #vikram #tamil #beast #comedy #cinema
2024-01-26YUGMA KANNAD MOVIE PROMOTION #moviereview #movie #tamil #comedy #kgf #vikram #cinema #kollywood
2024-01-26ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಅಂಬೇಡ್ಕರ್ ಕಾಲೋನಿ ಶಿರವಾಳ, 75 ನೇ ಗಣರಾಜ್ಯೋತ್ಸ
2024-01-25ಜಂಗಮ ವಾಣಿಯ ಎಲ್ಲರಿಗೂ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು #movie #moviereview #tamil
2024-01-25ಕಲಬುರಗಿ ಸರ್ಕಾರಿ ಮಹಾವಿದ್ಯಾಲಯದ ವಿದ್ಯಾರ್ಥಿಗಳೊಂದಿಗೆ ಸಚಿವರ ಸಂವಾದ.
2024-01-24ಕಂದಾಯ ಸಚಿವ ಶ್ರೀ ಕೃಷ್ಣ ಬ್ಯರೆಗೌಡ ಅವರ ಪತ್ರಿಕಾ ವರದಿ
2024-01-24ಕೆಂಭಾವಿ ಹೋಬಳಿಯಲ್ಲಿ ಅಗ್ನಿ ಶಾಮಕ ಠಾಣೆ ‌ಮಾಡಿದರೆ ರೈತರಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲ......
2024-01-24ಯಡಿಯಾಪೂರ ಸಿದ್ದಲಿಂಗೇಶ್ವರ ಜಾತ್ರಾ ಮಹೋತ್ಸವಕ್ಕೆ ಕ್ಷಣ ಗಣನೆ,,,,,,
2024-01-24ಕಲಬುರ್ಗಿ ಜಿಲ್ಲೆಯ ಕೆಸರ್ಟ್ಗಿ ಗ್ರಾಮದ ಮಾತ ಶ್ರೀ ಲತಾ ದೇವಿಯ ನೇತೃತ್ವ ದಲ್ಲಿ ಅಯೋಧ್ಯ ಶ್ರೀ ರಾಮನ ಪ್ರತಿಷ್ಟಾಪನೆ...
2024-01-24ಡಾ.ಬಾಬಾಸಾಹೇಬ ಅಂಬೇಡ್ಕರ್ ಪುತ್ತಳಿಗೆ ಅವಮಾನ ತಪಿತ್ತಸ್ತರಿಗೆ ಕಠಿಣ ಬಹಿರಂಗ ಶಿಕ್ಷೆಗೆ ಒತ್ತಾಯ.
2024-01-24ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಲೋಕಾರ್ಪಣೆಯ ಸಂಭ್ರಮದ ನಡುವೆ ಕಲಬುರ್ಗಿಯ ಕೋಟನೂರು - ಡಿ ಎಂಬಲ್ಲಿ ಕಿಡಿಗೇಡಿಗಳು ಅಂಬೇಡ
2024-01-24ಶ್ರೀರಾಮ ಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭ..........................
2024-01-22ಕರ್ನಾಟಕ ಶೋಷಿತರ  ಜಾಗೃತಿಗಾಗಿ ರಾಜ್ಯ ಸಮಾವೇಶ



Tags:
circuit
Huaracha
Guaracha
aleteo
Zapateo
Hubli dj
Bass bash music
Dj sky hubli
Vijju beats
Nakul music
RS PRODUCTION
DJ JUANDI
Tribal
Subho production
Subho FF
Viral vidio