ಕಲಬುರಗಿ ಸರ್ಕಾರಿ ಮಹಾವಿದ್ಯಾಲಯದ ವಿದ್ಯಾರ್ಥಿಗಳೊಂದಿಗೆ ಸಚಿವರ ಸಂವಾದ.

Subscribers:
15,300
Published on ● Video Link: https://www.youtube.com/watch?v=530nNnAFx9w



Category:
Show
Duration: 2:03
1 views
0


ಕಲಬುರಗಿ ಸುದ್ದಿ,


ಸರ್ಕಾರಿ ಮಹಾವಿದ್ಯಾಲಯದ ವಿದ್ಯಾರ್ಥಿಗಳೊಂದಿಗೆ ಸಚಿವರ ಸಂವಾದ.


ನಗರದ ಆರ್ ಟಿ‌ ಓ ಬಳಿ ಇರುವ ಸರಕಾರಿ ಮಹಾವಿದ್ಯಾಲಯಕ್ಕೆ ( ಸ್ವಾಯತ್ತ), ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಭೇಟಿ ನೀಡಿದರು.


ಈ ಸಂದರ್ಭದಲ್ಲಿ ವಿದ್ಯಾರ್ಥಿ, ವಿಧ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿದರು.


" ನಿಮಸ್ಯೆ ಆಲಿಸಲು ಬಂದಿದ್ದೇನೆ.
ಲೈಬ್ರರಿ, ಶೌಚಾಲಯ, ತರಗತಿಯಲ್ಲಿ, ಮೂಲಭೂತ ಸೌಲಭ್ಯದಲ್ಲಿ ಏನಾದರೂ ತೊಂದರೆ ಇದೆಯಾ?
ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಏನು‌ ಮಾಡಿದರೆ ಅನುಕೂಲ ಎನ್ನುವುದನ್ನು ತಿಳಿಸಿ" ಎಂದರು.


ಆಗ ಮಾತ‌ನಾಡಿದ ವಿದ್ಯಾರ್ಥಿಗಳು,
ವಿದ್ಯಾರ್ಥಿನಿಯರಿಗೆ ಶೌಚಾಲಯ, NEP ಪುಸ್ತಕಗಳು, ಸಿಟಿ ಬಸ್ ನಿಲ್ದಾಣದಿಂದ ಕಾಲೇಜಿಗೆ ನೇರವಾಗಿ ಬಸ್, ಕುಡಿಯುವ ನೀರು, ಸುಸಜ್ಜಿತ ಲೈಬ್ರರಿ, ಅಗತ್ಯ ಪುಸ್ತಕಗಳು, ಕ್ಯಾಂಪಸ್ ನಲ್ಲಿ ಇಂದಿರಾ ಕ್ಯಾಂಟಿನ್, ವಿದ್ಯಾರ್ಥಿನಿಯರಿಗಾಗಿ ಹಾಸ್ಟೆಲ್, ಸ್ಯಾನಿಟರಿ ಪ್ಯಾಡ್, ಸಭಾಂಗಣ, ಸ್ನಾತಕೋತ್ತರ ಪದವಿ ಜೊತೆಗೆ ಪಿಎಚ್ ಡಿಗೂ ಅವಕಾಶ, ಪಿಜಿ ಹಾಗೂ ಯುಜಿ ಗೆ ಪ್ರತ್ಯೇಕ‌ ಲ್ಯಾಬರೋಟರಿ,ಸ್ಕಾಲರ್ ಶಿಫ್, ಗ್ರಾಮಾಂತರ ಸಾರಿಗೆ ಸೌಲಭ್ಯ ಇತ್ಯಾದಿ ಬೇಡಿಕೆಗಳನ್ನು ಸಚಿವರ ಮುಂದಿಟ್ಟರು.


ಆಗ ಉತ್ತರಿಸಿದ ಸಚಿವರು
ಸರ್ಕಾರ ನಿಮ್ಮೆಲ್ಲರ ಸಮಸ್ಯೆ ಬಗೆಹರಿಸುತ್ತದೆ. ನಿಮ್ಮೊಂದಿಗೆ ಸರ್ಕಾರವಿದೆ. ನಿಮ್ಮೆಲ್ಲರ ಏಳಿಗೆಗಾಗಿ ನಾವು ಕೆಲಸ ಮಾಡಲಿದ್ದೇವೆ. ನಮ್ಮದು ಆಳುವ ಸರ್ಕಾರವಲ್ಲ, ಆಲಿಸುವ ಸರ್ಕಾರ, ಸ್ಪರ್ಧಾತ್ಮಕ ಪರೀಕ್ಷೆಯ ಬಗ್ಗೆ ಹೇಳಿದ್ದೀರಿ. ಕಲಬುರಗಿ ನಗರದಲ್ಲಿ ನೈಸ್ ಅಕಾಡೆಮಿ (ನಾಗಾವಿ ಇನಸ್ಟಿಟ್ಯೂಟ್ ಆಫ್ ಕಾಂಪಿಟೇಟಿವ್ ಸೆಂಟರ್ - NICE) ಸಧ್ಯದಲ್ಲೇ ಸ್ಥಾಪನೆಯಾಗಲಿದ್ದು ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವವರಿಗೆ ಅನುಕೂಲವಾಗುತ್ತದೆ" ಎಂದರು.


ಈ ಸಂದರ್ಭದಲ್ಲಿ ಶಾಸಕರಾದ ಅಲ್ಲಮಪ್ರಭು ಪಾಟೀಲ, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಸೇರಿದಂತೆ ಹಲವರಿದ್ದರು.


ವರದಿ
ಶಿವಕುಮಾರ್ ಎಸ್ ಕೆ ಹಿರೇಮಠ್ ಕಲಬುರ್ಗಿ ವರದಿಗಾರ
tv9kannada #tv9marathilive #tv9marathi #dsk #kannadalivenews #kannadanews #kannadalatestnews #kannadanewslive #stars #starsuvarna #starsuvarnatvshow#SalaarThirdSingle #SalaarCeaseFire #DarlingPrabhas #PrashanthNeel #Prithviraj #Hombale #VijayKiragandur #Shrutihaasan #RaviBasrur #SalaarTheSaga #Rebellioniscoming #SalaarThirdSong #Prabas #RebelStarPrabas #RebelStarPrabhas #HombaleFilms #Geleya #GeleyaSong #GeleyaVideoSong
Shorts remixing this#trending #viral #instagram #love #explorepage #explore #instagood #fashion #follow #tiktok #like #likeforlikes #followforfollowback #photography #india #trend #instadaily #memes #music #style #trendingnow #reels #foryou #likes #photooftheday #model #beautiful #bollywood #bhfyp #insta#viralvideos #fyp #viralpost #beauty #kerala #picoftheday #dance #art #cute #mumbai #funny #onlineshopping #foryoupage #comment #fashionblogger #youtube #meme #trendy #nature #followme #lifestyle #tamil #life #photoshoot #reelsinstagram #new #motivation #funnymemes #instafashion #share#like #subscribe #comment #video #gaming #spotting #vlog #pranks #scareprank #makeup #tutorial #youtuber #comedyshortsgamer #ksi #guitar #freetutorial #livestream #streaming #channel #uploads #social #episode #episodes #serie #movie #documentary #views #likes #subscribers #goal#newmusic #likeforlikes #followforfollowback #photography #fortnite #funny #meme #m #applemusic #s #rapper #fashion #podcast #producer #game #a #twitter #xbox #playstation #itunes #likes #vlog #sub #trap #streamer #live #o #games #youtube #youtuber #instagram #music #love #spotify #tiktok #follow #like #explorepage #youtubers #youtubechannel #gaming #twitch #video #instagood #hiphop #memes #viral #subscribe #gamer #rap #facebook #explore #ps #art #soundcloud #k #artist #trending#youtube #youtubegaming #youtubemusic #youtubeindia #youtubekids #youtuberindonesia #youtubeitalia #youtubeuse #youtubegamer #youtubelife #youtubesubscribers #youtubersbrasil #youtubebrasil #youtubelive #youtubecommunity #youtubeblogger #youtubecreator #youtuberewind #youtuberp #youtubevlogger #youtubepremium#million #ksiolajidebt #newvideo #follow #logang #socialmediaupdates #funny #youtubeboxing #youtubevideo #indianyoutubers #meme #socialmediamarketing #elvishyadav #cultura #igtv #digitalmarketingupdates #yt #youtubeindianews #flyingbeast #tiktok #youtubetips #teatrosampa #actress #actor #atriz #ator #windows #culturasp #newyoutuber #artesp#newschannel #news #mm #breakingnews #tv #newsupdate #media #pakistan #latestnews #newstoday #tvchannel #india #tvnews #journalist #topstory #internationalchannel #topnews #latestpakistaninews #todaybulletin #t #newsalert #july #instagram #trending #channel #womensworldcup #iccawards #newsreporter #politics #journalism#newschannel #news #mm #breakingnews #tv #newsupdate #media #pakistan #latestnews #newstoday #tvchannel #india #tvnews #journalist #topstory #internationalchannel #topnews #latestpakistaninews #todaybulletin #t #newsalert #july #instagram #trending #channel #womensworldcup #iccawards #newsreporter #politics #journalism#newschannel #news #mm #breakingnews #tv #newsupdate #media #pakistan #latestnews #newstoday #tvchannel




Other Videos By Vijayashakti News


2024-01-29ಪ್ರತಿಯೊಂದು ಸವಾಲುಗಳಿಗೆ ನಾನು ಸವಾಲೊಡ್ಡುತ್ತೇನೆ.......
2024-01-29ಕಲ್ಯಾಣ ಕರ್ನಾಟಕದ ಕೇಂದ್ರ ಬಿಂದು ಕಲಬುರ್ಗಿಯಲ್ಲಿ ಬಿಜೆಪಿ ರಾಜ್ಯ ಅಧ್ಯಕ್ಷರ ಮಿಂಚಿನ ಸಂಚಾರ
2024-01-29ಅಯೋಧ್ಯೆಯಲ್ಲಿ ನಡೆದ ರಾಮಲಲಾ ಪ್ರಾಣಪ್ರತಿಷ್ಠಾ ಕಾರ್ಯಕ್ರಮವು ದೇಶದ ಕೋಟ್ಯಂತರ ಜನರನ್ನು ಬೆಸೆದಿದೆ. ಮಂದಿರ ಲೋಕಾರ್ಪಣೆಯ
2024-01-28ಕಲಬುರ್ಗಿ ಸುದ್ದಿ, ನಗರದ HKES ಕಾರ್ಯಕ್ರಮದಲ್ಲಿ SAC ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ..............
2024-01-26ಸುರಿವ ಮಳೆಯಲ್ಲೂ ದೇಶ ಭಕ್ತಿ ITS POWER OF INDIAN ARMY
2024-01-26YUGMA KANNAD MOVIE PROMOTION
2024-01-26YUGMA KANNADA MOVIE PROMOTION #moviereview #movie #kgf #vikram #tamil #beast #comedy #cinema
2024-01-26YUGMA KANNAD MOVIE PROMOTION #moviereview #movie #tamil #comedy #kgf #vikram #cinema #kollywood
2024-01-26ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಅಂಬೇಡ್ಕರ್ ಕಾಲೋನಿ ಶಿರವಾಳ, 75 ನೇ ಗಣರಾಜ್ಯೋತ್ಸ
2024-01-25ಜಂಗಮ ವಾಣಿಯ ಎಲ್ಲರಿಗೂ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು #movie #moviereview #tamil
2024-01-25ಕಲಬುರಗಿ ಸರ್ಕಾರಿ ಮಹಾವಿದ್ಯಾಲಯದ ವಿದ್ಯಾರ್ಥಿಗಳೊಂದಿಗೆ ಸಚಿವರ ಸಂವಾದ.
2024-01-24ಕಂದಾಯ ಸಚಿವ ಶ್ರೀ ಕೃಷ್ಣ ಬ್ಯರೆಗೌಡ ಅವರ ಪತ್ರಿಕಾ ವರದಿ
2024-01-24ಕೆಂಭಾವಿ ಹೋಬಳಿಯಲ್ಲಿ ಅಗ್ನಿ ಶಾಮಕ ಠಾಣೆ ‌ಮಾಡಿದರೆ ರೈತರಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲ......
2024-01-24ಯಡಿಯಾಪೂರ ಸಿದ್ದಲಿಂಗೇಶ್ವರ ಜಾತ್ರಾ ಮಹೋತ್ಸವಕ್ಕೆ ಕ್ಷಣ ಗಣನೆ,,,,,,
2024-01-24ಕಲಬುರ್ಗಿ ಜಿಲ್ಲೆಯ ಕೆಸರ್ಟ್ಗಿ ಗ್ರಾಮದ ಮಾತ ಶ್ರೀ ಲತಾ ದೇವಿಯ ನೇತೃತ್ವ ದಲ್ಲಿ ಅಯೋಧ್ಯ ಶ್ರೀ ರಾಮನ ಪ್ರತಿಷ್ಟಾಪನೆ...
2024-01-24ಡಾ.ಬಾಬಾಸಾಹೇಬ ಅಂಬೇಡ್ಕರ್ ಪುತ್ತಳಿಗೆ ಅವಮಾನ ತಪಿತ್ತಸ್ತರಿಗೆ ಕಠಿಣ ಬಹಿರಂಗ ಶಿಕ್ಷೆಗೆ ಒತ್ತಾಯ.
2024-01-24ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಲೋಕಾರ್ಪಣೆಯ ಸಂಭ್ರಮದ ನಡುವೆ ಕಲಬುರ್ಗಿಯ ಕೋಟನೂರು - ಡಿ ಎಂಬಲ್ಲಿ ಕಿಡಿಗೇಡಿಗಳು ಅಂಬೇಡ
2024-01-24ಶ್ರೀರಾಮ ಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭ..........................
2024-01-22ಕರ್ನಾಟಕ ಶೋಷಿತರ  ಜಾಗೃತಿಗಾಗಿ ರಾಜ್ಯ ಸಮಾವೇಶ
2024-01-22ANARKALI new Kannada movie releasing on Multiple OTT Platforms by DSK Cinemas
2024-01-22ANARKALI new Kannada movie releasing on Multiple OTT Platforms by DSK Cinemas



Tags:
circuit
Huaracha
Guaracha
aleteo
Zapateo
Hubli dj
Bass bash music
Dj sky hubli
Vijju beats
Nakul music
RS PRODUCTION
DJ JUANDI
Tribal
Subho production
Subho FF
Viral vidio