About Daily English Box
Hii,
Welcome to the "Daily English Box"....
In this channel I would like to share information about English grammar, Kannada grammar, English & Kannada essays, English & Kannada speech, English & Kannada proverbs, expansion of proverbs, meaning of English and Kannada words, holiday application, resume, learn English through stories, interview questions and answers.
Thank You
ನಮಸ್ಕಾರ,
"Daily English Box"ಗೆ ಸ್ವಾಗತ....
ಈ ಚಾನಲ್ ನಲ್ಲಿ ಇಂಗ್ಲೀಷ್ ವ್ಯಾಕರಣ, ಕನ್ನಡ ವ್ಯಾಕರಣ, ಇಂಗ್ಲೀಷ್ & ಕನ್ನಡ ಪ್ರಬಂಧಗಳು,ಇಂಗ್ಲೀಷ್ & ಕನ್ನಡ ಭಾಷಣ, ಇಂಗ್ಲೀಷ್ & ಕನ್ನಡ ಗಾದೆಗಳು, ಗಾದೆಗಳ ವಿಸ್ತರಣೆ, ಇಂಗ್ಲೀಷ್ ಮತ್ತು ಕನ್ನಡ ಪದಗಳ ಅರ್ಥ, ರಜಾ ಅರ್ಜಿ, ರೆಸೂಮ್, ಕಥೆಗಳ ಮೂಲಕ ಇಂಗ್ಲೀಷ್ ಕಲಿಯಿರಿ, ಇಂಟರ್ವ್ಯೂ ಅಲ್ಲಿ ಕೇಳುವ ಪ್ರಶ್ನೆ ಮತ್ತು ಉತ್ತರ ಇವುಗಳಲ್ಲೇದರ ಬಗ್ಗೆ ಮಾಹಿತಿಯನ್ನು ಈ ಚಾನಲ್ ಮೂಲಕ ಹಂಚಿಕೊಳ್ಳಲು ಬಯಸುತ್ತೇನೆ.
ಧನ್ಯವಾದ.